These Terms and Conditions govern the operations of MSIL Chit Funds and the relationship between MSIL and its subscribers. By enrolling in an MSIL chit scheme, subscribers agree to adhere to these terms.
ಈ ನಿಯಮಗಳು ಮತ್ತು ಷರತ್ತುಗಳು MSIL ಚಿಟ್ ಫಂಡ್ಸ್‌ನ ಕಾರ್ಯಾಚರಣೆ ಮತ್ತು MSIL ಹಾಗು ಅದರ ಚಂದಾದಾರರ ನಡುವಿನ ಸಂಬಂಧವನ್ನು ನಿಯಂತ್ರಿಸುತ್ತವೆ.
Prospective subscribers must complete an application form, providing accurate personal and financial details.
ಭವಿಷ್ಯತ್ತ್ ಚಂದಾದಾರರು ನಿಖರವಾದ ವೈಯಕ್ತಿಕ ಮತ್ತು ಹಣಕಾಸು ವಿವರಗಳನ್ನು ಒದಗಿಸುತ್ತಾ ಅಪ್ಲಿಕೇಶನ್ ಫಾರ್ಮ್ ಅನ್ನು ಪೂರ್ಣಗೊಳಿಸಬೇಕು.
Subscribers must remit monthly installments on or before the due date. Payments can be made via cash, cheque, demand draft, or approved digital payment methods.
ಚಂದಾದಾರರು ತಿಂಗಳ ಕಂತುಗಳನ್ನು ನಿಗದಿತ ದಿನಾಂಕದೊಳಗೆ ಪಾವತಿಸಬೇಕು. ಪಾವತಿಗಳನ್ನು ನಗದು, ಚೆಕ್, ಡಿಮಾಂಡ್ ಡ್ರಾಫ್ಟ್ ಅಥವಾ ಅನುಮೋದಿತ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಮಾಡಬಹುದು.
Auctions will follow the schedule in the Chit Agreement. The highest bidder offering the greatest discount will be declared the prized subscriber.
ಹರಾಜುಗಳು ಚಿಟ್ ಒಪ್ಪಂದದಲ್ಲಿ ಉಲ್ಲೇಖಿಸಿದ ವೇಳಾಪಟ್ಟಿಯಂತೆ ನಡೆಸಲಾಗುತ್ತದೆ. ಅತ್ಯಧಿಕ ಬಿಡ್ ಮಾಡುವ ಚಂದಾದಾರರನ್ನು ಬಹುಮಾನಿತ್ ಚಂದಾದಾರ ಎಂದು ಘೋಷಿಸಲಾಗುತ್ತದೆ.
Subscribers may withdraw by giving written notice. MSIL may also terminate membership for breach of terms or non-payment of installments.
ಚಂದಾದಾರರು ಲಿಖಿತ ನೋಟಿಸ್ ಒದಗಿಸುವ ಮೂಲಕ ಹೊರಗೊಳ್ಳಬಹುದು. MSIL ನಿಯಮ ಉಲ್ಲಂಘನೆ ಅಥವಾ ಕಂತು ಪಾವತಿ ವಿಫಲತೆಯ ಹಿನ್ನಲೆಯಲ್ಲಿ ಸದಸ್ಯತ್ವವನ್ನು ಅಂತ್ಯಗೊಳಿಸಬಹುದು.
Email: [email protected]
All disputes will be governed by the laws of India and the courts of Bengaluru.
ಎಲ್ಲಾ ವಿವಾದಗಳು ಭಾರತ ದೇಶದ ಕಾನೂನುಗಳ ಅಡಿಯಲ್ಲಿ ಮತ್ತು ಬೆಂಗಳೂರು ನ್ಯಾಯಾಲಯದ ವ್ಯಾಪ್ತಿಯ ಅಡಿಯಲ್ಲಿ ಆಡಳಿತಗೊಳ್ಳುತ್ತದೆ.